ಕುಲವರ್ಧಕ್ ಆಯುರ್ವೇದಿಕ್ ಮೆಡಿಸಿನ್ ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ವೀಡಿಯೊವನ್ನು ನೋಡಿ –

ಕುಲವರ್ಧಕ್ ಮೆಡಿಸಿನ್ ಆರ್ಡರ್ ಮಾಡಲು ದಯವಿಟ್ಟು ಕೆಳಗೆ ಕೊಟ್ಟಿರುವ ಫಾರ್ಮ್ ಸಬ್ಮಿಟ್ ಮಾಡಿ
ಅಥವಾ ನಮ್ಮ ಕಸ್ಟಮರ್ ಕೇರ್ ನಂಬರ್ ಗೆ ಕರೆ ಮಾಡಿ




    ಇತ್ತೀಚಿನ ದಿನಗಳಲ್ಲಿ, ನಮ್ಮ ದೇಶದಲ್ಲಿ, ಬಂಜೆತನದ ಅಥವಾ ಇಂಫರ್ಟಿಲಿಟಿ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕೆಲವು ವರ್ಷಗಳ ಹಿಂದೆ,  ಇಂಫರ್ಟಿಲಿಟಿ ಸಮಸ್ಯೆಗಳು ಮಹಿಳೆಯರಲ್ಲಿ ಮಾತ್ರ ಇರುತಿತ್ತು, ಆದರೆ ಈಗ , ಎಲ್ಲಾ ಇಂಫರ್ಟಿಲಿಟಿ ಕೇಸ್ ಗಳಲ್ಲಿ 40% ರಷ್ಟು ಗಂಡಸರೂ ಸೇರಿದ್ದಾರೆ . ಹೆಚ್ಚಿನ ಮೇಲ್ ಇಂಫಾರ್ಟಿಲಿಟಿ ಸಮಸ್ಯೆಗಳು ಕಡಿಮೆ ಸ್ಪರ್ಮ್,ನಿಲ್ ಸ್ಪರ್ಮ್ ಅಥವಾ ಕಡಿಮೆ ಸ್ಪರ್ಮ್ ಮೋಟಿಲಿಟಿಯಿಂದ ಉಂಟಾಗುತ್ತೆ .

    ಪುರುಷರಿಗೆ ಕುಲವರ್ಧಕ

    • ಸ್ಪರ್ಮ್ ಕೌಂಟ್ ಮತ್ತು ಗುಣಮಟ್ಟವನ್ನು ಹೆಚ್ಚಿಸಿ
    • ಟೆಸ್ಟೋಸ್ಟೆರಾನ್ ಅನ್ನು ಹೆಚ್ಚಿಸುತ್ತದೆ
    • ಹಾರ್ಮೋನುಗಳು ಬ್ಯಾಲೆನ್ಸ್
    • ಅಜೂಸ್ಪೆರ್ಮಿಯಾದಲ್ಲಿ ಪ್ರಯೋಜನಕಾರಿ
    • ಟೆಸ್ಟಿಸ್ ನಲ್ಲಿ ಇನ್ಫೆಕ್ಷನ್

      ಇವೆಲ್ಲವೂ ಪುರುಷ ಇಂಫರ್ಟಿಲಿಟಿಯ ಮುಖ್ಯ ಕಾರಣಗಳಾಗಿವೆ, ಮತ್ತು ಕುಲವರ್ಧಕ್ ಫಾರ್ ಮೇಲ್ ಔಷಧವು ಈ ಎಲ್ಲಾ ಸಮಸ್ಯೆಗಳಿಗೆ ರಾಮಬಾಣವಾಗಿದೆ.

    ಮಹಿಳೆಯರಿಗಾಗಿ  ಕುಲವರ್ಧಕ

    • ಸಂತಾನೋತ್ಪತ್ತಿ ಹಾರ್ಮೋನುಗಳನ್ನು ಹೆಚ್ಚಿಸಿ.
    • ಗರ್ಭಾಶಯದ ಫೈಬ್ರಾಯ್ಡ್‌ನಲ್ಲಿ ಸಹಾಯಕವಾಗಿದೆ
    • ಒವೇರಿಯನ್ ಟಿಶ್ಯುಗಳಿಗೆ ಬಲವನ್ನು ನೀಡಲಾಗಿದೆ
    • PCOD / PCOS ಸಮಸ್ಯೆಯಲ್ಲಿ ಪ್ರಯೋಜನಕಾರಿ
    • ಈಸ್ಟ್ರೊಜೆನ್ ಮಟ್ಟವನ್ನು ಸಾಮಾನ್ಯಗೊಳಿಸುತ್ತದೆ

    ಕುಲವರ್ಧಕ ಫಾರ್ ಫೀಮೇಲ್ ಮಹಿಳೆಯರಲ್ಲಿರುವ ಈ ಎಲ್ಲಾ ಬಂಜೆತನ ಸಮಸ್ಯೆಗಳಿಗೆ ರಾಮಬಾಣವಾಗಿದೆ.

    ಆಯುರ್ವೇದದ ಪ್ರಕಾರ, ಗರ್ಭಧಾರಣೆಯು ಪುರುಷರು ಮತ್ತು ಮಹಿಳೆಯರಲ್ಲಿ ಶುಕ್ರ ಧಾತುಗೆ ಸಂಬಂಧಿಸಿದೆ. ಸ್ತ್ರೀಯರಲ್ಲಿ ಅಂಡಾಣು ಮತ್ತು ಪುರುಷರಲ್ಲಿ ವೀರ್ಯವು ಶುಕ್ರ ಧಾತುವಿನಿಂದ ಆಗುತ್ತದೆ. ಶುಕ್ರ ಧಾತು ನಮ್ಮ ದೇಹದಲ್ಲಿ ಇತರ 6 ರೀತಿಯ ಮಿನರಲ್ಸ್ ಇಂದ ಆಗಿದೆ ಅವುಗಳೆಂದರೆ:

    ಈ 6 ಲೋಹಗಳಿಂದ ಶುಕ್ರ ಧಾತು ತಯಾರಾಗುತ್ತದೆ  ಮತ್ತು ಪೋಷಿಸುತ್ತವೆ. ಈ 6 ಧಾತುಗಳಲ್ಲಿ ಯಾವುದಾದರೂ ಸರಿಯಾಗಿ ಕೆಲಸಮಾಡದಿದ್ದರೆ ಶುಕ್ರ ಧಾತುಗಳಲ್ಲಿ ಸಮಸ್ಯೆಗಳು ಸಹ ಉಂಟಾಗುತ್ತವೆ , ಇದರಿಂದಾಗಿ ಬಂಜೆತನದ ಸಮಸ್ಯೆ ಉಂಟಾಗುತ್ತದೆ. ಕುಲವರ್ಧಕ್ ಔಷಧಿಯನ್ನು ಸರಿಯಾಗಿ ತೆಗೆದುಕೊಳ್ಳುವುದರಿಂದ, ನಮ್ಮ ದೇಹದ ಶುಕ್ರ ಧಾತು ಕೂಡ ಬ್ಯಾಲೆನ್ಸ್ ಆಗಿರುತ್ತದೆ , ಇದರಿಂದಾಗಿ ಬಂಜೆತನದಂತಹ ಸಮಸ್ಯೆಗಳಲ್ಲಿ ನಾವು ಅದ್ಭುತ ಪ್ರಯೋಜನಗಳನ್ನು ಪಡೆಯುತ್ತೇವೆ.

    IVF ಅಥವಾ ಕುಲವರ್ಧಕ್

    IVF

    • ಕೇವಲ 20-25%  ಸಕ್ಸಸ್ ರೇಟ್
    • ಹಲವು ರೀತಿಯ ಅಡ್ಡಪರಿಣಾಮಗಳು
    • ಲಕ್ಷಗಟ್ಟಲೆ ಖರ್ಚು
    • ತುಂಬಾ ನೋವಿನ ಚಿಕಿತ್ಸೆ

    কুলবর্ধক

    • 90% ವರೆಗೆ ಪಾಸಿಟಿವ್ ರಿಸಲ್ಟ್
    • ಯಾವುದೇ ರೀತಿಯ ಅಡ್ಡ ಪರಿಣಾಮವಿಲ್ಲ
    • ಪೂರ್ತಿ ಕೋರ್ಸ್ (4 ತಿಂಗಳು) ಕೇವಲ 4200/- ರೂ.
    • ಔಷಧಿ ತೆಗೆದುಕೊಳ್ಳಲು ತುಂಬಾ ಸುಲಭ

    ಕುಲವರ್ಧಕ್ ತಯಾರಿಸುವ ಪ್ರಕ್ರಿಯೆಯು ಬಂಜೆತನಕ್ಕೆ ಅತ್ಯಂತ ಪರಿಣಾಮಕಾರಿ ಔಷಧವಾಗಿದೆ.

    ಪುರುಷರಿಗಾಗಿ ಕುಲವರ್ಧಕ್(ಕುಲವರ್ಧಕ್ ಫಾರ್ ಮೇಲ್) ಮತ್ತು ಮಹಿಳೆಯರಿಗಾಗಿ ಕುಲವರ್ಧಕ್( ಕುಲ್ವರ್ಧಕ್ ಫಾರ್ ಫೀಮೇಲ್ ), ಈ ಎರಡೂ ಔಷಧಿಗಳನ್ನು ಪ್ರಾಚೀನಕಾಲದ ಆಯುರ್ವೇದ ವಿಧಾನವನ್ನು ಬಳಸಿ ಮಾಡಲಾಗುತ್ತದೆ ಮತ್ತು ತಯಾರಿಸುವ ಪ್ರಕ್ರಿಯೆಯು ಅದರ ಪ್ರಮುಖ ಭಾಗವಾಗಿದೆ.

    ತಯಾರಿಸುವ ಪ್ರಕ್ರಿಯೆಯಲ್ಲಿ ಆಯುರ್ವೇದದ ಪ್ರತಿಯೊಂದು ಅಂಶವನ್ನು ಎಚ್ಚರಿಕೆಯಿಂದ ಗಮನದಲ್ಲಿಡಲಾಗುತ್ತದೆ. ಉದಾಹರಣೆಗೆ, ಯಾವ ಮೂಲಿಕೆಯನ್ನು ಯಾವಾಗ ಮತ್ತು ಯಾವ ಕಾಲದಲ್ಲಿ ತೆಗೆಯಬೇಕು, ಯಾವ ಮೂಲಿಕೆಯನ್ನು ಎಷ್ಟು ತೆಗೆದುಕೊಳ್ಳಬೇಕು ಮತ್ತು ಯಾವ ಮೂಲಿಕೆಯನ್ನು ಪುಡಿಮಾಡಿ ಔಷಧದಲ್ಲಿ ಬೆರೆಸಬೇಕು ಮತ್ತು ಯಾವುದರ ಸಾರವನ್ನು ಮಾತ್ರ ನೀಡಲಾಗಿದೆ,  ಹೀಗೆ .

    ಈ ಕಾರಣದಿಂದಲೇ ಇಂದು ಈ ಎರಡು ಔಷಧಿಗಳು- ಕುಲವರ್ಧಕ್ ಫಾರ್ ಮೇಲ್ ಮತ್ತು ಕುಲವರ್ಧಕ್ ಫಾರ್ ಫೀಮೇಲ್ ಇಂಫರ್ಟಿಲಿಟಿಯ ಸಮಸ್ಯೆಗೆ ಅತ್ಯಂತ ಸಮರ್ಥವಾದ ಮತ್ತು ಹೆಚ್ಚು ಪರಿಣಾಮಕಾರಿ ಔಷಧಿಗಳೆಂದು ಸಾಬೀತಾಗಿದೆ. ಹಾಗು ಅನೇಕ ವರ್ಷಗಳಿಂದ ಚಿಕಿತ್ಸೆ ಪಡೆದರೂ ಪೋಷಕರಾಗುವ ಭರವಸೆಯನ್ನು ಕಳೆದುಕೊಂಡ ಎಲ್ಲಾ ಬಂಜೆತನದ ದಂಪತಿಗಳು ಈಗ ಮೇಲ್ ಮತ್ತು ಫೀಮೇಲ್ ಇಂಫರ್ಟಿಲಿಟಿಗೆ ಕುಲವರ್ಧಕ ಔಷಧವನ್ನು ಬಳಸುವ ಮೂಲಕ ಸಂತೋಷದ ತಂದೆ ತಾಯಿಯರಾಗಿ ತಮ್ಮ ಕನಸನ್ನು ನನಸಾಗಿಸಲು ಸಾಧ್ಯವಾಗಿದೆ .

     ಬನ್ನಿ ಕುಲ್ವರ್ಧಕ್ ನೊಂದಿಗೆ ಅನುಭವವವನ್ನು ಈ ಕೆಲವು ಜನರಿಂದ ತಿಳಿಯೋಣ.

    ಕುಲವರ್ಧಕ್ ಫಾರ್ ಮೇಲ್ ಕಿಟ್‌ಗೆ ಪೂರ್ತಿ 4 ತಿಂಗಳ ಕೋರ್ಸ್ ನ ಬೆಲೆ  ಕೇವಲ ರೂ- 4200/-

    ಕುಲವರ್ಧಕ್ ಫಾರ್ ಫೀಮೇಲ್ ಕಿಟ್‌ಗೆ ಪೂರ್ತಿ 4 ತಿಂಗಳ ಕೋರ್ಸ್ ನ ಬೆಲೆ  ಕೇವಲ ರೂ- 4200/

    ಕುಲವರ್ಧಕ್ ಔಷಧವನ್ನು ಆರ್ಡರ್ ಮಾಡಲು ದಯವಿಟ್ಟು ಕೆಳಗೆ ನೀಡಿರುವ ಫಾರ್ಮ್ ಅನ್ನು ಸಬ್ಮಿಟ್ ಮಾಡಿ 

    ಅಥವಾ ನಮ್ಮ ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿ




      © Kulvardhak 2022 All rights reserved Return Policy

      Call Now Button